Wednesday, November 28, 2012

ಒಂದು ವರ್ಷ ಆದ ಮೇಲೆ ಮತ್ತೆ ನನ್ನ ಬ್ಲಾಗ್ ನ ನೋಡ್ಬೇಕು ಅಂತ ಆಸೆ ಆಗಿ ಈ ಪೋಸ್ಟ್ ರೆಡಿ ಮಾಡ್ತಿದೀನಿ... ಜನ ಹೇಳೋದು ನಿಜ ರೀ... ಒಬ್ರೇ ಇದ್ದಾಗ ಒಂಟಿ ಅಂತ ಸಂಕಟ ಪಡ್ತೀವಿ ಕೊನೆಗೆ ಎಲ್ರೂ  ಇದ್ದಾಗ್ಲೂ ಒಂದು ಥರ ಸಂಕಟ...may be ಇದೆ ಲೈಫ್ ಅನ್ಸತ್ತೆ..ಮದುವೆ  ಅಂದ್ರೆ ಎರಡು ಜೀವಗಳ್ಳನ್ನ  ಬೆಸೆಯುವ ಸಂಗಮ  .. its a beautiful relation on the Earth..... ಆದ್ರೆ ಯಾವು ದೇ ಸಂಬಂಧನ ಕಾಪಾಡ್ಕೊಂಡು ಹೋಗೋದು ನಿಜವಾಗ್ಲುನು ಒಂದು ತಪಸ್ಸು...


 ಹಾಗಾದ್ರೆ  ಜೀವನ ಅನ್ನೋದೇ ಒಂದು compromise ಆ ?? ಯಾಕೆ ನಾವು  ಇಷ್ಟ ಪಡೋದನ್ನ  ಎಲ್ರೂ  ಇಷ್ಟ ಪಡಲ್ಲ atleast ನಾವು ಇಷ್ಟ ಪದೋವ್ರಾದ್ರು ? :( ಹೋಗ್ಲಿ ಬಿಡಿ ಯಾಕೋ ಬೋರಿಂಗ್ ಡೇ ಅನ್ಸ್ತಿದೆ ಡೇ ಸಿಕ್ಕಿದ್ದನ ಹೇಳ್ತಾ ಇದೀನಿ...ಬೇಜಾರಾಗ್ಬೇಡಿ ...ಯಾಕಂದ್ರೆ ನಂಗೆ ಬೇಜಾರಾಗಿದೆ already ;)

keep Smile Always